ಟಿವಿ9 ಕನ್ನಡ ಎಲ್ಲಾ ಸಂದರ್ಭಗಳಲ್ಲಿ ಜನರ ಕುಂದುಕೊರತೆಗಳನ್ನು ಆಲಿಸಿ, ತೃಪ್ತಿಕರವಾಗಿ ಹಾಗೂ ಸಾಧ್ಯವಾದಷ್ಟು ತ್ವರಿತವಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನಮ್ಮ ಸುದ್ದಿವಾಹಿನಿಯ ಗುರಿಯಾಗಿದೆ.
ಯಾವುದೇ ವಿಷಯಕ್ಕೆ ಸಂಬಂಧಿಸಿದ ದೂರನ್ನು ಸ್ವೀಕರಿಸಿ ಸುದ್ದಿ ಪ್ರಸಾರವಾಗಿ 14 ದಿನಗಳು ಮೀರದಂತೆ ಆ ಸಮಯದೊಳಗೆ ಬಾಧಿತ ವ್ಯಕ್ತಿಗೆ ನ್ಯಾಯ ದೊರೆಕಿಸುವ ಕೆಲಸವನ್ನು ಮಾಡಲಾಗುತ್ತಿದೆ.ನಿಮ್ಮ ದೂರುಗಳು ಈ ಕೆಳಗಿನ ವಿಷಯಗಳನ್ನು ಒಳಗೊಂಡಿರಬೇಕು
ಸಂರ್ಕಿಸುವ ವ್ಯಕ್ತಿಯ ಹೆಸರು: | Mr. Santosh Nair |
---|---|
ಹುದ್ದೆ: | Editor - Network Co-ordination |
ವಿಳಾಸ: | Film City, Sector-16A, Noida, Uttar Pradesh - 201 301 |
ದೂರವಾಣಿ ಸಂಖ್ಯೆ: | 0120 - 4880402 |
ಇ-ಮೇಲ್ ವಿಳಾಸ: | info@tv9.com |
ವೀಕ್ಷಕರು https://newsbroadcastersfederation.com/ ಗೆ ಭೇಟಿ ನೀಡಿ, ದೂರುಗಳನ್ನು ಸಲ್ಲಿಸಬಹುದು.ನಮ್ಮ ವಾಹಿನಿಯು ದೂರುಗಳನ್ನು ಪರಿಶೀಲನೆ ಮಾಡಿ ಕುಂದುಕೊರತೆಯನ್ನು ಪರಿಹರಿಸುವ ಪ್ರಕ್ರಿಯೆಯನ್ನು ಕೈಗೊಳ್ಳಲಿದೆ.
ನಮ್ಮಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಿದ ದಿನಾಂಕದಿಂದ 14 ದಿನಗಳ ಒಳಗಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಕುಂದುಕೊರತೆಗಾಗಿ https:/newsbroadcastersfedreation.webnyay.in ಅಲ್ಲಿ ಎನ್ಪಿಎಫ್-ಪಿಎನ್ಬಿಎಸ್ಎಗೆ ಮೇಲ್ಮನವಿ ಸಲ್ಲಿಸಲು ದೂರುದಾರರು ಸ್ವತಂತ್ರರಾಗಿರುತ್ತಾರೆ.
To finish, please read through the above form to ensure all your details are correct. You may post, e-mail or fax this Complaint Form to the broadcaster. The relevant contact details are available on the website.