ಪ್ರಿಯ ವೀಕ್ಷಕರೇ, ಓದುಗರೇ ಅಸೋಸಿಯೇಟೆಡ್ ಬ್ರಾಡ್ಕಾಸ್ಟಿಂಗ್ ಕಂಪನಿ ವತಿಯಿಂದ ಪ್ರಸಾರವಾಗುವ ಟಿವಿ9, ಟಿವಿ9 ಭಾರತ್ವರ್ಷ್, ಟಿವಿ9 ಗುಜರಾತ್, ಟಿವಿ9 ಕನ್ನಡ, ಟಿವಿ9 ಮುಂಬೈ, ಟಿವಿ1 ಮತ್ತು ನ್ಯೂಸ್ 9 ಟಿವಿ ಚಾನೆಲ್ಗಳು ಅಥವಾ ಈ ಸಮೂಹದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಯಾವುದೇ ಸುದ್ದಿಯ ಬಗ್ಗೆ ದೂರು ನೀಡಬೇಕು ಎಂದು ನೀವು ಬಯಸಿದಲ್ಲಿ ಪ್ರಸಾರ ಗುಣಮಟ್ಟ ನಿಯಂತ್ರಣ ಸಂಸ್ಥೆಯಾದ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇನೀತಿಸಂಹಿತೆ ಅನುಸಾರ 7 ದಿನಗಳ ಒಳಗಾಗಿ ಬಾಧಿತ ವ್ಯಕ್ತಿಗಳು ದೂರು ನೀಡಬಹುದು. ಈ ನಿಟ್ಟಿನಲ್ಲಿ ಎಬಿಸಿಎಲ್ ಸಂಸ್ಥೆಯ ವತಿಯಿಂದ ಈ ಕೆಳಗಿನ ವ್ಯಕ್ತಿಗಳಿಗೆ ಓದುಗರು, ವೀಕ್ಷಕರು ದೂರು ಸಲ್ಲಿಸಬಹುದು. ವಿವರ ಇಲ್ಲಿದೆ: